ನನ್ನ ಹೆತ್ತವರು

ಸದಾ ಋಣಿಯಾಗಿರು ನಿನ್ನ ಜೀವನ ರೂಪಿಸಿದ ಆ ಮುತ್ತು ‘ ಗಳಿಗೆ ‘

ಕಿಂಚಿತ್ತೂ ನೋಯಿಸದಿರು ಜೀವನದ ಯಾವುದೇ ಒಂದು ‘ ಘಳಿಗೆ’

ಭಾಗಶಃ , ಜೀವನವು ಸಾರ್ಥಕತೆಯನ್ನು ಕಾಣದಿದ್ದರು ಸಹ ನಿನ್ನ ಸಲುವಾಗಿ ನಿಲ್ಲು’ವರು’

ಇದ್ದರೂ ಇರದ ಹಾಗೇ ಇರುವ ಜನರ ನಡುವೆ ಜೀವನಪರ್ಯಂತ ನಿನಗಾಗಿ ಮಿಡಿವ ಹೃದಯವಂತರು ನನ್ನ ಹೆತ್ತ’ವರು’

Leave a Reply

Dhanyashree