ಭಾರತವೇ ನಿತ್ಯಸತ್ಯ / - ZorbaBooks

ಭಾರತವೇ ನಿತ್ಯಸತ್ಯ /

ಭಾರತವೇ ನಿತ್ಯಸತ್ಯ

ಭಾರತೀಯರು ನಾವೆಲ್ಲಾ ಭಾರತವೆ ನಮಗೆಲ್ಲಾ l

ದೇವತೆಗಳ ನೆಲೆನಾಡಿದು ಸ್ವರ್ಗಕ್ಕಿಂತ ಕೀಳಲ್ಲ ll

ಯಾವುದು ಸ್ವರ್ಗ ಮತ್ಯಾವುದು ನರಕ ಈ ಸೃಷ್ಟಿಯಲಿ

ಸ್ವರ್ಗನರಕಗಳೆಂದು ಬೇರಿಲ್ಲ ತಿಳಿಯಿರೊ !

ಎಲ್ಲವೂ ಅಡಗಿದೆ ಅವರವರ ಕಾಯಕದಲಿ ಕಾಣಿರೊ

ದೇವನದಿ ಒಂದು ಜೀವನದಿ ಮತ್ತೊಂದು ,ಎನಿತು

ಜನರ ಜೀವ ಕಾಯ್ವ ಆ ಜಲಧಾರೆಗಳೋ ಎಸ್ಟೊಂದು ?

ಗಂಗಾ ಸ್ನಾನ ತುಂಗಾ ಪಾನ ಆಹಾ ! ಎನಿತು ರಮ್ಯವಯ್ಯ !

ಝಲ್ಲರಿ ಜಾಗಟೆಯ ನಿನಾದದೊಂದಿಗೆ ಓಂಕಾರ ವೇದ

ಪುರಾಣಗಳ ನಿತ್ಯ ಪಾರಾಯಣ ಮಾಡಲ್ಪಡುವ ಸಾತ್ವಿಕರು

ತುಂಬಿದ ಭಾರತಾಂಬೆಯ ಈ ಮಡಿಲೆ ನಿತ್ಯ ಸ್ವರ್ಗ ಸುಂದರ

ಅಧಿಪತಿ ಪಶುಪತಿ ಗಣಪತಿಯೊಂದಿಗೆ

ಮಂಜುನಾಥ ಸೋಮನಾಥ ವಿಶ್ವನಾಥನು

ಎಲ್ಲೆಡೆ ನೆಲೆಸಿ ಎಲ್ಲರ ಜೀವಾತ್ಮವನು

ಕಾಯ್ವ ಪರಮಾತ್ಮನ ಈ ತಾಣವೆ ನಿತ್ಯಸತ್ಯ .

ಸಾಹಿತ್ಯ : SKIN’s

“**************”*******************

ಭಾರತ ಎಂಬ ಹೆಸರೇ ಒಂದು ಮಂತ್ರ ದಿವ್ಯ ಶಕ್ತಿ .

ಈ ಮಣ್ಣಿನ ಕಣಕಣದಲ್ಲಿ ಎಲ್ಲವು ಹುದುಗಿ ಪ್ರತಿಯೊಬ್ಬನ

ಜೀವನಾಡಿಯಲ್ಲು ಬೆರೆತು , ಪವನ , ಝರಿ, ಕುಕಿಲಾದಿಗಳ

ಇಂಚರದೊಂದಿಗೆ ವೇದ ಮಂತ್ರ ಓಂಕಾರದ ನಾದ ನಿನಾದವು

ಈ ಮಣ್ಣೋಳು ಅವಿತು ಬೆರೆತು ನಿತ್ಯವು ಕೇಳಲ್ಪಡುವ ಈ

ಭಾರತಾಲಯವೆ ನಿತ್ಯ ಸತ್ಯ ಸ್ವರ್ಗ ಸುಂದರ .

ರೇಣುಕಾ ಪಿರಿಗಿ ಸಿದ್ದಪ್ಪ , ಹೊನ್ನಾಳಿ

Here’s an English translation of your Kannada poem **”ಭಾರತವೇ ನಿತ್ಯಸತ್ಯ” (Bharatave Nityasatya)**:

“India is the Eternal Truth

We are all Indians, and India belongs to us all.

This is the land of the gods, no less than heaven.

What is heaven and what is hell in this creation?

There is no separate heaven or hell—know this well!

Everything lies hidden in one’s own actions, see clearly.

One divine river in life, and another in the soul—how many there are!

How many life-giving streams nourish people’s lives?

A dip in the Ganga, a sip of Tunga—how blissful it is!

With the rhythm of cymbals and the lullabies, rises the sacred sound of *Om*.

Daily recitations of the Vedas and Puranas by the virtuous,

Fill the lap of Mother India—an eternal, heavenly beauty.

With Pashupati (Shiva), Ganapati, and

Manjunatha, Somnath, and Vishwanath—

All reside everywhere, guarding each soul.

This land of the Supreme Soul is the eternal truth.

*Poet: Nagaraj Ittigappa


Discover more from ZorbaBooks

Subscribe to get the latest posts sent to your email.

Leave a Reply

skin.nagaraj.kale
Karnataka