ಭೂಮಿಗೆ ಜೀವವು ಇರುವುದರಿಂದಲೇ / Because the Earth Has Life... - ZorbaBooks

ಭೂಮಿಗೆ ಜೀವವು ಇರುವುದರಿಂದಲೇ / Because the Earth Has Life…

. ಭೂಮಿಗೆ ಜೀವವು ಇರುವುದರಿಂದಲೇ ,,

ಈ ಭೂಮಿಗೆ ಜೀವವು ಇರುವುದರಿಂದಲೇ ,,,

ಭೂಮಿಯು ಸೂರ್ಯನ ಸುತ್ತಲು ಸುತ್ತುವುದು

ವಾರ್ಷಿಕ ದೈನಿಕ ಚಲನೆಗಳ ತಾ ಪಡೆಯುವುದು

ಈ ಭೂಮಿಗೆ ಜೀವವು ಇರುವುದರಿಂದಲೇ ,,,

ಭೂಮಿಯು ಗುರುತ್ವಾಕರ್ಷಣ ಶಕ್ತಿಯನು ಪಡೆದು

ತನ್ನ ಅಸ್ತಿತ್ವವನು ಉಳಿಸಿಕೊಂಡಿರುವುದು

ಈ ಭೂಮಿಗೆ ಜೀವವು ಇರುವುದರಿಂದಲೇ ,,

ಭುವಿಯ ಗರ್ಭದಲಿ ಏನೆಲ್ಲಾ ಕ್ರಿಯೆಗಳು ಜರುಗಿ

ಬಗೆ ಬಗೆಯ ಖನಿಜಗಳ ಸೃಷ್ಟಿಗೆ ಕಾರಣವಾಗಿಹುದು

ಈ ಭೂಮಿಗೆ ಜೀವವು ಇರುವುದರಿಂದಲೇ ,,,

ಗಿಡ ಮರ ಬಳ್ಳಿ ಧರೆಯೊಳೆಲ್ಲೆಡೆ ಬೆಳೆದು

ಹೂ ಹೀಚು ಕಾಯಿ ಹಣ್ಣುಗಳಾಗಿ ಉದುರುತ್ತಿರುವುದು

ಈ ಭೂಮಿಗೆ ಜೀವವು ಇರುವುದರಿಂದಲೇ ,,,

ಹುಣ್ಣಿಮೆ ಅಮಾವಾಸ್ಯೆ ಭೂಕಂಪ ಜ್ವಾಲಾಮುಖಿ

ಮುಂತಾದ ವಿಸ್ಮಯಗಳು ಈ ಧರೆಯಲ್ಲಿ ಜರುಗುತ್ತಿರುವುದು

ಈ ಭೂಮಿಗೆ ಜೀವವು ಇರುವುದರಿಂದಲೇ ,,,

ಈ ಧರೆಯ ತುಂಬೆಲ್ಲ ವಿವಿಧ ಜೀವರಾಶಿಯು

ಹುಟ್ಟಿ ತಾ ಬದುಕಿ ಬಾಳುತ್ತಿರುವುದು

ಈ ಭೂಮಿಗೆ ಜೀವವು ಇರುವುದರಿಂದಲೇ ,,,

ಈ ಭುವಿಯೊಳು ಏನೆಲ್ಲಾ ಕ್ರಿಯೆಗಳು ಜರುಗುತ್ತಿರುವುದು

ಈ ಭುವಿಗೆ ಜೀವವೆ ಇಲ್ಲವಾಗಿದಿದ್ದರೆ ,

ಈ ಭುವಿಯೊಳು ಯಾವ ಕ್ರಿಯೆಯು ಜರುಗುತ್ತಿರಲಿಲ್ಲ

ಅಷ್ಟೇ ಏಕೆ ಯಾವ ಜೀವರಾಶಿಯ ಕುರುಹು ಇರುತಿರಲಿಲ್ಲ

Lyrics by : Nagaraj Ittigappa

“ ಈ ಭೂಮಿಗೆ ಜೀವವು ಇರುವುದರಿಂದಲೇ –

ಬಿತ್ತಿದ್ದ ಬೀಜವು ಮೊಳಕೆಯೊಡೆದು ಚಿಗುರಿ ಗಿಡವಾಗಿ

ಮರವಾಗಿ ಬೆಳೆದು ಹೂ ಹೀಚು ಕಾಯಿ ಹಣ್ಣುಗಳಾಗಲು ಸಾದ್ಯ . “

ಜಗದೀಶ್ ಚಂದ್ರ ಬೋಸ್

( ಖ್ಯಾತ ಸಸ್ಯ ವಿಜ್ಞಾನಿ. )

Because the Earth has life,

The Earth revolves around the Sun

And experiences its daily and annual motions.

Because the Earth has life,

It has acquired the force of gravity

And preserved its very existence.

Because the Earth has life,

Various processes occur within its womb,

Leading to the creation of diverse minerals.

Because the Earth has life,

Trees, plants, and creepers grow everywhere on the land,

Blooming with flowers, bearing buds, fruits, and seeds.

Because the Earth has life,

Phenomena like full moons, new moons, earthquakes,

And volcanic eruptions occur on this Earth.

Because the Earth has life,

A wide variety of living beings

Are born, live, and thrive on this land.

Because the Earth has life,

All the countless processes occurring on this planet happen—

Had there been no life on this Earth,

Not a single process would have taken place,

Let alone a trace of any living being.

*Lyrics by: Nagaraj Ittigappa

**”Because the Earth has life – the seed that was sown sprouts, becomes a plant, grows into a tree, and then produces flowers, buds, and fruits.”**

— *Jagadish Chandra Bose*

(Renowned Plant Scientist


Discover more from ZorbaBooks

Subscribe to get the latest posts sent to your email.

Leave a Reply

skin.nagaraj.kale
Karnataka